ಹರಿಣಗಳ ದೌಡಿನಂತೆ…

 

Advertisements

ಅವನು ಗೆಲ್ಲಲಿಲ್ಲ.. ಇವನು ಸೋಲಲಿಲ್ಲ..

 

ಕುಲುಕುವ ಕಥೆ ಹೇಳಿ ಮನ ಗೆದ್ದವ ನೀ.. ಈ ಕುಲುಕಿದ ಮನವ ಬಿಟ್ಟು ಮರೆಯಾದವನೂ ನೀ!

ಕೊರಗು-ಮರುಗು

ರಾತ್ರಿಯ ಕತ್ತಲು ಕಣ್ಣೀರನ್ನು ಅಡಗಿಸಿತ್ತು
ಬೆಳಗಿನ ಕಿರಣ ಬಂದು ಅದ ಕರಗಿಸಿತ್ತು
ಕಾಣದಾದರು ಯಾರು ಆ ಕೊರಗು
ದಿನೇ-ದಿನೇ ಇದೇ ರೀತಿ ಮನೆ ಮಾಡಿದೆ ಮರುಗು..

ಮಾಡಲೆನ್ನ ನಾ?

ಬರೆಯಬೇಕೆಂದರೆ ಕೈಯಲ್ಲಿ ಕಲಮು ಇಲ್ಲ.. ವಿಚಾರವಿದ್ದು..
ಹಾಡಬೇಕೆಂದರೆ ಶೃತಿಯಿಲ್ಲ.. ಸಾಹಿತ್ಯವಿದ್ದು..
ಕೇಳಬೇಕೆಂದರೆ ಕಿವಿಯಿಲ್ಲ.. ಸಂಗೀತವಿದ್ದು..
ಮಾಡಲೆನ್ನ ನಾ!!! ಎಲ್ಲವ ಮಾಡುವ ವಿಚಾರ ಕಟ್ಟು..!!!